Kannada Notes

  • information

ಗಣರಾಜ್ಯೋತ್ಸವದ ಬಗ್ಗೆ ಪ್ರಬಂಧ | Republic Day Essay in Kannada

ಗಣರಾಜ್ಯೋತ್ಸವದ ಬಗ್ಗೆ ಪ್ರಬಂಧ Republic Day Essay gana rajyotsava bagge prabandha in kannada

ಗಣರಾಜ್ಯೋತ್ಸವದ ಬಗ್ಗೆ ಪ್ರಬಂಧ

Republic Day Essay in Kannada

ಈ ಲೇಖನಿಯಲ್ಲಿ ಗಣರಾಜ್ಯೋತ್ಸವದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಿದ್ದೇವೆ.

ರಾಷ್ಟ್ರಾದ್ಯಂತ ಪ್ರತಿ ವರ್ಷ ಜನವರಿ 26ರಂದು ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಆಗಸ್ಟ್ 15, 1947 ರಂದು ಭಾರತವು ಸ್ವಾತಂತ್ರ್ಯವನ್ನು ಪಡೆದುಕೊಂಡಿತು ಮತ್ತು ಸುಮಾರು ಎರಡೂವರೆ ವರ್ಷಗಳ ನಂತರ ಪ್ರಜಾಸತ್ತಾತ್ಮಕ ಗಣರಾಜ್ಯವಾಯಿತು. ಭಾರತದ ಸಂವಿಧಾನವು ಜಾರಿಗೆ ಬಂದ ನಂತರ ಮತ್ತು ಸುದೀರ್ಘ ವರ್ಷಗಳ ಸ್ವಾತಂತ್ರ್ಯ ಹೋರಾಟದ ನಂತರ ಭಾರತವನ್ನು ಗಣರಾಜ್ಯವೆಂದು ಘೋಷಿಸಿದಾಗಿನಿಂದ ಪ್ರತಿಯೊಬ್ಬ ಭಾರತೀಯರಿಗೆ ಈ ದಿನವು ಬಹಳ ಮಹತ್ವದ್ದಾಗಿದೆ. ಗಣರಾಜ್ಯೋತ್ಸವವು ಭಾರತದ ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾಗಿದೆ, ಅದಕ್ಕಾಗಿಯೇ ಇದನ್ನು ಪ್ರತಿಯೊಬ್ಬರೂ ಅತ್ಯಂತ ಗೌರವ ಮತ್ತು ಉತ್ಸಾಹದಿಂದ ಆಚರಿಸುತ್ತಾರೆ. ಜಾತಿ ಮತ್ತು ಪಂಗಡ ಯಾವುದೇ ತಾರತಮ್ಯವಿಲ್ಲದೆ ಎಲ್ಲರೂ ಒಟ್ಟಿಗೆ ಆಚರಿಸುವಂತದ್ದಾಗಿದೆ.

ವಿಷಯ ವಿವರಣೆ

ಗಣರಾಜ್ಯೋತ್ಸವದ ಇತಿಹಾಸ :

ಆಗಸ್ಟ್ 28, 1947 ರಂದು ನಡೆದ ಸಭೆಯಲ್ಲಿ ಭಾರತಕ್ಕೆ ಶಾಶ್ವತ ಸಂವಿಧಾನವನ್ನು ರಚಿಸಲು ಕರಡು ಸಮಿತಿಯನ್ನು ನೇಮಿಸಲು ನಿರ್ಧರಿಸಲಾಯಿತು. ಡಾ.ಬಿ.ಆರ್. ಅಂಬೇಡ್ಕರ್ ರವರನ್ನು ಕರಡು ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಯಿತು. ಅಂಬೇಡ್ಕರ್ ನವೆಂಬರ್ 4, 1947 ರಂದು ಅಸೆಂಬ್ಲಿಗೆ ಭಾರತದ ಸಂವಿಧಾನವನ್ನು ಸಲ್ಲಿಸಿದರು. ಇದನ್ನು ನವೆಂಬರ್ 26, 1949 ರಂದು ಅಂಗೀಕರಿಸಲಾಯಿತು. ಮತ್ತು ಜನವರಿ 26, 1950 ರಂದು ಜಾರಿಗೆ ಬಂದಿತು. ಸಂವಿಧಾನವನ್ನು ಜಾರಿಗೆ ತರುವುದರನ್ವಯ ಭಾರತವು ಗಣರಾಜ್ಯವೆಂದೆನಿಸಿಕೊಂಡಿತು. ಇಲ್ಲಿಂದ ಪ್ರತಿ ವರ್ಷ ಜನವರಿ ೨೬ ರಂದು ಗಣರಾಜ್ಯೋತ್ಸವವನ್ನು ಆಚರಿಸುತ್ತಾರೆ.

ಗಣರಾಜ್ಯೋತ್ಸವದ ಆಚರಣೆ

ಭಾರತವು ಪ್ರತಿ ವರ್ಷ ಜನವರಿ 26 ಅನ್ನು ಗಣರಾಜ್ಯೋತ್ಸವವನ್ನಾಗಿ ಆಚರಿಸುತ್ತದೆ. ಭಾರತವು ನಮ್ಮ ಸಂವಿಧಾನವು ಜಾರಿಗೆ ಬಂದ ದಿನವನ್ನೇ ಗಣರಾಜ್ಯೋತ್ಸವದ ದಿನವಾಗಿ ಆಚರಿಸಲಾಗಿದೆ. ಜನವರಿ 26 ರಂದು ದೇಶದಾದ್ಯಂತ ಅತ್ಯಂತ ಉತ್ಸಾಹ ಮತ್ತು ಗೌರವದಿಂದ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಗಣರಾಜ್ಯೋತ್ಸವದಂದು, ದೆಹಲಿಯ ಭದ್ರತಾ ವ್ಯವಸ್ಥೆಯನ್ನು ಹೆಚ್ಚು ಬಲಪಡಿಸಲಾಗುತ್ತದೆ ಏಕೆಂದರೆ ದೇಶದ ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವವನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ. ಪ್ರತಿ ವರ್ಷ ಗಣರಾಜ್ಯೋತ್ಸವದಂದು ಇಂಡಿಯಾ ಗೇಟ್‌ನಲ್ಲಿ ಸೇನೆಯ ವಿವಿಧ ಪರೇಡ್‌ ನಡೆಸಲಾಗುತ್ತದೆ. ಇದಲ್ಲದೆ, ಭಾರತೀಯ ಸೇನೆಯು ಇಂಡಿಯಾ ಗೇಟ್‌ನಲ್ಲಿ ತನ್ನ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸುತ್ತದೆ. ವಿವಿಧ ದೇಶಗಳ ದೊಡ್ಡ ನಾಯಕರು ಭಾರತದ ಅತಿಥಿಗಳಾಗಿ ಈ ದಿನದಂದು ಭಾಗವಹಿಸುತ್ತಾರೆ. ಮತ್ತು ಅವರು ಭಾರತೀಯ ರಾಷ್ಟ್ರಪತಿಗಳೊಂದಿಗೆ ಗಣರಾಜ್ಯೋತ್ಸವವನ್ನು ಆನಂದಿಸುತ್ತಾರೆ. ಗಣರಾಜ್ಯೋತ್ಸವವನ್ನು ಮುಖ್ಯವಾಗಿ ದೆಹಲಿಯ ರಾಜಪಥದಲ್ಲಿ ಆಯೋಜಿಸಲಾಗಿದೆ, ಈ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಕೆಲವೇ ಆಯ್ದ ಜನರನ್ನು ಆಹ್ವಾನಿಸಲಾಗುತ್ತದೆ.

ಗಣರಾಜ್ಯೋತ್ಸವದ ಬಗ್ಗೆ ಪ್ರಬಂಧಜನವರಿ ೨೬ ರಂದು ಭಾರತೀಯರಿಗೆ ಹೆಮ್ಮೆಯ ದಿನವಾಗಿದೆ. ಭಾರತವು ತನ್ನದೆ ಆದ ಸಂವಿಧಾನವನ್ನು ಜಾರಿಗೆ ತಂದು ಪ್ರಜಾಪ್ರಭುತ್ವ ಗಣರಾಜ್ಯವಾಗಿ ಬದಲಾಯಿತು. ಇದರೊಂದಿಗೆ ಭಾರತವು ತನ್ನ ಕಾರ್ಯತಂತ್ರದ ಶಕ್ತಿಯನ್ನು ಪ್ರದರ್ಶಿಸುವ ದಿನವೂ ಆಗಿದೆ, ಇದು ಯಾರನ್ನೂ ಭಯಭೀತಗೊಳಿಸಲು ಅಲ್ಲ ಆದರೆ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಮರ್ಥರು ಎಂಬ ಸಂದೇಶವನ್ನು ನೀಡುವುದಾಗಿದೆ.

ಗಣರಾಜ್ಯೋತ್ಸವನ್ನು ಯಾವಾಗ ಆಚರಿಸಲಾಗುತ್ತದೆ ?

ಜನವರಿ ೨೬ ರಂದು ಆಚರಿಸಲಾಗುತ್ತದೆ.

ಸಂವಿಧಾನವು ಜಾರಿಗೆ ಬಂದಿದ್ದು ಯಾವಾಗ ?

೧೯೫೦ \ ಜನವರಿ ೨೬ ರಂದು ಜಾರಿಗೆ ಬಂದಿದೆ.

ಇತರೆ ವಿಷಯಗಳು:

ಹಂಪಿ ಬಗ್ಗೆ ಮಾಹಿತಿ ಕನ್ನಡದಲ್ಲಿ

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ

Leave your vote

' src=

KannadaNotes

Leave a reply cancel reply.

You must be logged in to post a comment.

Username or Email Address

Remember Me

Forgot password?

Enter your account data and we will send you a link to reset your password.

Your password reset link appears to be invalid or expired.

Privacy policy, add to collection.

Public collection title

Private collection title

No Collections

Here you'll find all collections you've created before.

  • ಲೋಕಸಭಾ ಚುನಾವಣೆ 2024
  • Photogallery
  • 20 ಡಿಗ್ರಿ ಜತೆಗೆ 2 ಬಾರಿ UPSC ಪಾಸ್
  • JEE Mains ಸೆಷನ್‌ 2 ಪ್ರವೇಶ ಪತ್ರ
  • ಅಂಚೆ ಪೇಮೆಂಟ್ ಬ್ಯಾಂಕ್‌ ನೇಮಕ
  • KPSC ಇಂದ 10 ಅಧಿಸೂಚನೆ
  • kannada News
  • Republic Day 2023 Essay In Kannada Ideas For Students

Republic Day 2023 Essay : ಗಣರಾಜ್ಯೋತ್ಸವ ದಿನದ ಪ್ರಬಂಧ ಬರೆಯುವುದಕ್ಕೆ ವಿದ್ಯಾರ್ಥಿಗಳಿಗೆ ಸಲಹೆಗಳು ಇಲ್ಲಿವೆ

Republic day 2023 : ಭಾರತದಾದ್ಯಂತ ಪ್ರತಿ ವರ್ಷ ಜನವರಿ 26 ರಂದು ಗಣರಾಜ್ಯೋತ್ಸವ ದಿನವನ್ನು ಆಚರಣೆ ಮಾಡಲಾಗುತ್ತದೆ.ಭಾರತದ ಇತಿಹಾಸದಲ್ಲಿ ರಿಪಬ್ಲಿಕ್ ಡೇ ಒಂದು ಪ್ರಮುಖ ದಿನವಾಗಿದೆ. ಇಡೀ ದೇಶವೇ ಸಂಭ್ರಮ ಪಡುವ ದಿನವಾಗಿದೆ. 2023ನೇ ಇಸವಿಯಲ್ಲಿರುವ ಭಾರತೀಯರಾದ ನಾವೆಲ್ಲರೂ ಜನವರಿ 26, 2023 ರಂದು 74ನೇ ಗಣರಾಜ್ಯೋತ್ಸವ ದಿನ ಆಚರಣೆಗೆ ಸಜ್ಜಾಗಿದ್ದೇವೆ..

republic day 2023 essay in kannada ideas for students

ಭಾರತ ಸಂವಿಧಾನದ ಇತಿಹಾಸ

ಭಾರತ ಸಂವಿಧಾನದ ಇತಿಹಾಸ

ಮೊದಲ ಗಣರಾಜ್ಯೋತ್ಸವ ಆಚರಣೆ

ಮೊದಲ ಗಣರಾಜ್ಯೋತ್ಸವ ಆಚರಣೆ

ಗಣರಾಜ್ಯೋತ್ಸವ ಆಚರಣೆ ಹೇಗೆ?

ಗಣರಾಜ್ಯೋತ್ಸವ ಆಚರಣೆ ಹೇಗೆ?

ಓದಲೇ ಬೇಕಾದ ಸುದ್ದಿ

Facts About Soul: ನಮಗೆ ಆತ್ಮಗಳೇಕೆ ಕಾಣಿಸಿಕೊಳ್ಳುವುದಿಲ್ಲ ಗೊತ್ತೇ.? ಆತ್ಮದ ನಿಗೂಢ ರಹಸ್ಯಗಳಿವು..

ಮುಂದಿನ ಲೇಖನ

Career After PUC Science : ಪಿಯು ಸೈನ್ಸ್‌ ನಂತರ ಬೇಗ ಉದ್ಯೋಗ ಬೇಕಾ? ಈ ಕೋರ್ಸ್‌ಗಳನ್ನು ಆಯ್ಕೆ ಮಾಡಿ

Gana Rajyotsava Bagge Prabandha in Kannada

ಗಣರಾಜ್ಯೋತ್ಸವ ಪ್ರಬಂಧ – Gana Rajyotsava Bagge Prabandha in Kannada

ಈ ಲೇಖನದಲ್ಲಿ ನಾವು ” Gana Rajyotsava Bagge Prabandha in Kannada, gana rajyotsava prabandha in kannada, gana rajyotsava essay in kannada, gana rajyotsava essay in kannada language, gana rajyotsava essay in kannada wikipedia, gana rajyotsava essay writing in kannada “ ದಲ್ಲಿ ತಿಳಿಸುತ್ತೇವೆ.

Table of Contents

ಗಣರಾಜ್ಯೋತ್ಸವ ಪ್ರಬಂಧ – Gana Rajyotsava Bagge Prabandha in Kannada ಜನವರಿ 26ರಂದು ನಾವು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸುತ್ತೇವೆ. ಜನವರಿ 26 1950 ನೇ ಸವಿಯಲ್ಲಿ ನಮಗೆ ಸಂವಿಧಾನ ಸಿಕ್ಕಂತ ದಿನವಾಗಿದೆ. ಇದರಿಂದ ಈ ದಿನವನ್ನು ನಾವು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸುತ್ತೇವೆ. ಮುಖ್ಯವಾಗಿ ಬ್ರಿಟಿಷ್ ಸರ್ಕಾರವು ಮಾಡಿದ ಆಕ್ಟ್ ಅನ್ನು ಇಂಡಿಯಾ ಬದಲಿಸಿದ ದಿನವಾಗಿದೆ. ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ವಿಶೇಷ ಪೆರೇಡ್ ನಡೆಸಲಾಗುತ್ತದೆ. ಇದನ್ನು ನೋಡಲು ತುಂಬಾ ಜನರು ದೆಹಲಿಗೆ ಹೋಗುತ್ತಾರೆ. ಈ ಲೇಖನದಲ್ಲಿ ನಾವು ಗಣರಾಜ್ಯೋತ್ಸವ ದಿನದ ಪ್ರಮುಖ ಆಸಕ್ತಿದಾಯಕ ಮಾಹಿತಿಯನ್ನು ನೀಡುತ್ತೇವೆ.

ಜನವರಿ 26ರಂದು ಗಣರಾಜ್ಯೋತ್ಸವ ದಿನವನ್ನಾಗಿ ಏಕೆ ಆಯ್ಕೆ ಮಾಡಲಾಯಿತು : Republic Day Prabandha in Kannada

ಜನವರಿ 26ರಂದು ಗಣರಾಜ್ಯೋತ್ಸವ ದಿನವನ್ನಾಗಿ ಮಾಡಲು ಕಾರಣ ಏನೆಂದರೆ, ಆ ದಿನವು ಪ್ರಮುಖ ದಿನವಾಗಿದೆ ಏಕೆಂದರೆ ಆ ದಿನವು ಪೂರ್ಣ ಸ್ವರಾಜ್ಯ ದಿನದ ವಾರ್ಷಿಕೋತ್ಸವದ ದಿನವಾಗಿತ್ತು. 1930 ನೇ ಇಸವಿಯಲ್ಲಿ 30 ನೇ ಸವಿಯಲ್ಲಿ ಇದೇ ದಿನದಂದು ಬ್ರಿಟಿಷರ ಆಡಳಿತಕ್ಕೆ ಬೇಸತ್ತ ಭಾರತೀಯರು ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭಾರತದ ಸ್ವಾತಂತ್ರ್ಯ ದಿನ ಎಂದು ಘೋಷಣೆ ಮಾಡಿದ್ದು.

Gana Rajyotsava Bagge Prabandha in Kannada

ಭಾರತದ ಸಂವಿಧಾನದ ವಿಶ್ವದಲ್ಲಿ ಅತಿ ದೊಡ್ಡದು : ಗಣರಾಜ್ಯೋತ್ಸವ ಪ್ರಬಂಧ – Gana Rajyotsava Bagge Prabandha in Kannada

ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಸಂವಿಧಾನ ವಿಶ್ವದ ಎಲ್ಲಾ ರಾಷ್ಟ್ರಗಳ ಸಂವಿಧಾನಕ್ಕಿಂತ ಬಹಳ ಉದ್ದನೆಯ ಸಂವಿಧಾನ ಎಂದು ಗುರುತಿಸಲ್ಪಟ್ಟಿದೆ. ನಮ್ಮ ಭಾರತದ ಸಂವಿಧಾನದಲ್ಲಿ ಒಟ್ಟು 395 ವಿಧಿಗಳಿದ್ದು ಅವುಗಳಲ್ಲಿ 22 ಭಾಗಗಳು ಮತ್ತು 8 ಸಂವಿಧಾನಕ್ಕ ಪರಿಚ್ಛೇದಗಳು ಇವೆ. ನಿಮ್ಮ ಸಂವಿಧಾನದಲ್ಲಿ ಒಟ್ಟು 80,000 ದಷ್ಟು ಪದಗಳು ಇವೆ. ಆದರೆ ಸಪ್ಟೆಂಬರ್ 2012ರ ಸಂವಿಧಾನದ ಪ್ರಕಾರ ಸಂವಿಧಾನದಲ್ಲಿ 25 ಭಾಗಗಳಾಗಿ ವಿಂಗಡಣೆಗೊಂಡು 448 ವಿಧಿ 5 ಅನುಬಂಧ ಮತ್ತು ನೂರು ತಿದ್ದುಪಡಿಗಳನ್ನು ಒಳಗೊಂಡಿದೆ.

ಗಣರಾಜ್ಯೋತ್ಸವ ಪ್ರಬಂಧ – Gana Rajyotsava Bagge Prabandha in Kannada ಸಂವಿಧಾನವನ್ನು ವಿಶ್ವದ ವಿವಿಧ ಸಂವಿಧಾನಗಳ ಅಂದರೆ ರಷ್ಯಾ ಬ್ರಿಟನ್ ಅಮೆರಿಕ ಮತ್ತು ಇತರ ರಾಷ್ಟ್ರಗಳ ಸಂವಿಧಾನಗಳ ಪ್ರಮುಖ ಅಂಶಗಳ ಸಂಯೋಜನೆ ಆಗಿರುತ್ತದೆ. ಸಂವಿಧಾನದಲ್ಲಿ ಕೆಲವು ಪ್ರಮುಖ ಮೌಲ್ಯಗಳನ್ನು ಹೊಂದಿರುತ್ತದೆ. ಅವುಗಳೆಂದರೆ ಸ್ವಾತಂತ್ರ ಸಮಾನತೆ ಏಕತೆ ಸಹೋದರತ್ವ ಭ್ರಾತೃತ್ವ ಸ್ವಾತಂತ್ರ ಆಗಿರುತ್ತದೆ. ಡಾ. ಬಿಆರ್ ಅಂಬೇಡ್ಕರ್ ಅವರನ್ನು ನಾವು ಭಾರತದ ಸಂವಿಧಾನದ ಪಿತಾಮಹ ಎಂದು ಕರೆಯುತ್ತೇವೆ. ಅಂದರೆ ಭಾರತದ ಸಂವಿಧಾನವು ರಚಿಸುವಲ್ಲಿ ಬಿಆರ್ ಅಂಬೇಡ್ಕರ್ ಅವರ ಪಾತ್ರವು ಪ್ರಮುಖವಾಗಿದೆ ಡಾ. ಬಿಆರ್ ಅಂಬೇಡ್ಕರ್ ಅವರ ನೇತೃತ್ವದಲ್ಲಿಯೇ ನಮ್ಮ ಸಂವಿಧಾನ ರಚನೆಯಾಗಿದೆ.

ಸಂವಿಧಾನ ರಚನೆಗೆ ತೆಗೆದುಕೊಂಡ ಕಾಲ : ಗಣರಾಜ್ಯೋತ್ಸವ ಪ್ರಬಂಧ – Gana Rajyotsava Bagge Prabandha in Kannada

ಡಾಕ್ಟರ್ ಅಂಬೇಡ್ಕರ್ ಅವರನ್ನು ನಾವು ಸಂವಿಧಾನದ ಶಿಲ್ಪಿ ಎಂದು ಕರೆಯುತ್ತೇವೆ. ಭಾರತದ ಸಂವಿಧಾನವನ್ನು ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿಸಲು ಸುಮಾರು ಎರಡು ವರ್ಷ 11 ತಿಂಗಳು 18 ದಿನಗಳು ತೆಗೆದುಕೊಂಡಿವೆ. ಡಾ. ಬಿಆರ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನವನ್ನು ರಚಿಸಲು ಒಂದು ಡ್ರಾಫ್ಟಿಂಗ್ ಕಮಿಟಿಯನ್ನು ರಚಿಸಲಾಯಿತು. ಈ ಕಮಿಟಿ ಹಲವಾರು ಸಭೆಗಳನ್ನು ಕರೆದಿದೆ. ಹಲವಾರು ಮಜಲುಗಳನ್ನು ದಾಟಿ 2 ವರ್ಷ ಸಂವಿಧಾನವನ್ನು ರಚಿಸಲು ತೆಗೆದುಕೊಂಡಿದೆ. ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು 1947ರಂದು ಭಾರತದ ಅಸೆಂಬ್ಲಿಗೆ ಭಾರತದ ಸಂವಿಧಾನವನ್ನು ಸಲ್ಲಿಸಿದರು. ಆದರೆ ಇದು 1949 ನವೆಂಬರ್ 26ರಂದು ಅಂಗೀಕರಿಸಲಾಯಿತು ಮತ್ತು ಜನವರಿ 26 1956 ರಂದು ಜಾರಿಗೆ ಬಂದಿತು.

basavanna biography – Basavanna information

ಗಣರಾಜ್ಯೋತ್ಸವ ದಿನವನ್ನು ನಾವು ರಾಷ್ಟ್ರೀಯ ರಜಾ ದಿನವನ್ನಾಗಿ ಆಚರಿಸುತ್ತೇವೆ. ಈ ದಿನದಂದು ಭಾರತದಲ್ಲಿ ಸಂಭ್ರಮದಿಂದ ಇರುತ್ತಾರೆ. ಶಾಲೆಗಳಲ್ಲಿ ನಾವು ಗಣರಾಜ್ಯೋತ್ಸವವನ್ನು ನಡೆಸುವುದನ್ನು ಕಾಣಬಹುದು. ಗಣರಾಜ್ಯೋತ್ಸವದ ಮುಖ್ಯ ಆಚರಣೆಯು ನವ ದೆಹಲಿಯ ರಾಜಪಕ್ ನಲ್ಲಿ ನಡೆಯುತ್ತದೆ. ರಾಷ್ಟ್ರಪತಿಗಳು ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ. ಭಾರತೀಯ ಶಶಸ್ತ್ರ ಪಡೆಗಳಿಂದ ರಾಜಪತ್ನಳ್ಳಿ ಮೆರವಣಿಗೆ ಇರುತ್ತದೆ. ಈ ದಿನದಂದು ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವವನ್ನು ಸಲ್ಲಿಸುತ್ತಾರೆ. ನಮಗೆ ಸ್ವಾತಂತ್ರ್ಯ 19 47ರಲ್ಲಿ ಸಿಕ್ಕಿದ್ದಾದರೂ ನಮಗೆ ಸಂವಿಧಾನ ಇಲ್ಲದ ಕಾರಣ ಭಾರತದ ಆಳ್ವಿಕೆಯು ಭಾರತ ಸರ್ಕಾರ ಕಾಯ್ದೆ 1935ರ ಮೂಲಕ್ಕ ಆಡಳಿತ ನಡೆಯುತ್ತಿತ್ತು.

ಮೊದಲ ಗಣರಾಜ್ಯೋತ್ಸವದ ಮೆರವಣಿಗೆ

ಭಾರತ ಉಪನಗರ ರಾಜ್ಯ ಸಿಕ್ಕ ನಂತರ 1955 ಇಸವಿಯಲ್ಲಿ ಮೊದಲ ಬಾರಿ ಗಣರಾಜ್ಯೋತ್ಸವದ ಮೆರವಣಿಗೆಯನ್ನು ಮಾಡಲಾಯಿತು. ದೆಹಲಿಯ ಕೆಂಪು ಕೋಟೆಯ ಬಳಿ 1950 ರಲ್ಲಿ ಮೊದಲ ಬಾರಿ ಗಣರಾಜ್ಯೋತ್ಸವವನ್ನು ನಡೆಸಲಾಯಿತು. ಈ ಸಮಯದಲ್ಲಿ ಭಾರತದ ರಾಷ್ಟ್ರಪತಿಯಾಗಿದ್ದವರು ರಾಜೇಂದ್ರ ಪ್ರಸಾದ್. ಭಾರತದ ರಾಷ್ಟ್ರಪತಿಯಾಗಿದ್ದ ಡಾಕ್ಟರ್ ರಾಜೇಂದ್ರ ಪ್ರಸಾದ್ ಅವರು ಈಗಿನ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಧ್ವಜವನ್ನು ಹಾರಿಸಿದರು ಮತ್ತು ರಾಷ್ಟ್ರಗೀತೆಯನ್ನು ಹಾಡಿದರು. ಭಾರತದ ಮೊಟ್ಟ ಮೊದಲ ಗಣರಾಜ್ಯೋತ್ಸವ ದಿನದಂದು ಅತಿಥಿಯಾಗಿ ಇಂಡೋನೇಷ್ಯಾದ ಅಧ್ಯಕ್ಷ ಡಾಕ್ಟರ್ ಸುಕರ್ನೋ ಅವರು ಭಾಗಿಯಾಗಿದ್ದರು. ಮೊದಲ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸುಮಾರು 15 ಸಾವಿರ ಜನ ಭಾಗಿಯಾಗಿದ್ದರು.

ನಾವು ಗಣರಾಜ್ಯೋತ್ಸವ ದಿನವನ್ನು ಏಕೆ ಆಚರಿಸುತ್ತೇವೆ

ಜನವರಿ 26 1950 ಭಾರತದ ಪ್ರತಿಯೊಂದು ಪ್ರಜೆಯ ಜೀವನದಲ್ಲಿ ಪ್ರಮುಖ ಮುಖ್ಯ ದಿನವಾಗಿದೆ, ಏಕೆಂದರೆ ಈ ದಿನಾಂಕದಂದು ಭಾರತದ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಹಕ್ಕು ಸಿಕ್ಕಂತಹ ದಿನವಾಗಿದೆ. ಈ ದಿನದಂದು ಭಾರತದ ಪ್ರತಿಯೊಬ್ಬ ವ್ಯಕ್ತಿಗೂ ಸ್ವತಂತ್ರವಾಗಿ ತನ್ನ ಸರ್ಕಾರವನ್ನು ಆಯ್ಕೆ ಮಾಡುವ ಅವಕಾಶವನ್ನು ನೀಡಿದ ದಿನವಾಗಿದೆ. ನಮಗೆ ಸಂವಿಧಾನದಲ್ಲಿ ಹಲವಾರು ಮೂಲಭೂತ ಹಕ್ಕುಗಳು ಸಿಕ್ಕಿವೆ. ಅವುಗಳೆಂದರೆ ಜನರಿಗೆ ವಾಕ್ ಸ್ವಾತಂತ್ರ್ಯ, ಸಮಾನತೆ ಸ್ವತಂತ್ರ ಮತ್ತು ನ್ಯಾಯದ ಸ್ವಾತಂತ್ರ. ಈ ಎಲ್ಲಾ ಮೂಲಭೂತ ಹಕ್ಕುಗಳು ಜನರಿಗೆ ಸಿಕ್ಕ ಕಾರಣ ಜನರು ಗೌರವದಿಂದ ಘನತೆಯಿಂದ ಬದುಕುತ್ತಿದ್ದಾರೆ.

ನಾವು ಗಣರಾಜ್ಯೋತ್ಸವ ದಿನದಂದು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದ ಹಲವರು ಮಹಾನ್ ಸ್ವಾತಂತ್ರ ಹೋರಾಟಗಾರರಿಗೆ ಗೌರವವನ್ನು ನೀಡುವ ದಿನವಾಗಿದೆ. ಈ ದಿನದಂದು ಭಾರತದ ಏಕತೆ ಮತ್ತು ವೈವಿಧ್ಯತೆ ಸಂಸ್ಕೃತಿಯನ್ನು ಇಡೀ ಜಗತ್ತಿಗೆ ಪ್ರದರ್ಶಿಸುವ ದಿನವಾಗಿದೆ. ರಾಜ್ಯೋತ್ಸವವನ್ನು ನಡೆಸುವುದರಿಂದ ಜನಗಳ ಕರ್ತವ್ಯಗಳ ಬಗ್ಗೆ ಅವರಿಗೆ ಅರಿವು ಮೂಡುತ್ತದೆ ಮತ್ತು ಜನರಲ್ಲಿ ದೇಶಭಕ್ತಿ ಇನ್ನು ಹೆಚ್ಚಾಗುತ್ತದೆ.

ಗಣರಾಜ್ಯೋತ್ಸವ ಪ್ರಬಂಧ – Gana Rajyotsava Bagge Prabandha in Kannada ನಾವಿಂದು ಸ್ವತಂತ್ರವಾಗಿ ಶಿಸ್ತಿನಿಂದ ಇರಲು ಕಾರಣವೇ ನಮ್ಮ ಸಂವಿಧಾನ. ನಮ್ಮ ಸಂವಿಧಾನದ ಕಾರಣದಿಂದಾಗಿ ನಾವು ಸಮಾನತೆಯ ಶಿಕ್ಷಣವನ್ನು ಪಡೆಯುತ್ತಿದ್ದೇವೆ. ನಮ್ಮ ಸಂವಿಧಾನದ ಕಾರಣದಿಂದಾಗಿ ನಾವು ಹಲವಾರು ಮೂಲಭೂತ ಹಕ್ಕುಗಳನ್ನು ಪಡೆದಿದ್ದೇವೆ. ಅವುಗಳೆಂದರೆ ಸಮಾನತೆ ಸ್ವಾತಂತ್ರ ಧರ್ಮ ಸಂಸ್ಕೃತಿ ಶಿಕ್ಷಣ ಮತ್ತು ಇತರೆ ಹಕ್ಕುಗಳನ್ನು ಪಡೆದಿದ್ದೇವೆ. ಇದು ಮಾತ್ರವಲ್ಲದೆ ನಾವೊಬ್ಬ ಪ್ರಜೆಯಾಗಿ ಹಲವಾರು ಮೂಲಭೂತ ಕರ್ತವ್ಯಗಳನ್ನು ಕೂಡ ಪಾಲಿಸಬೇಕಾಗಿದೆ. ಅವುಗಳೇನೆಂದರೆ ನಮ್ಮ ಸಂಪನ್ಮೂಲಗಳನ್ನು ಕಾಪಾಡುವುದು, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವ ಕೊಡುವುದು, ಸರ್ಕಾರದ ನಿಯಮಗಳನ್ನು ಪಾಲನೆ ಮಾಡುವುದು ಮತ್ತು ನಮ್ಮ ಸಂವಿಧಾನದ ಆದರ್ಶಗಳನ್ನು ಇತರಿಗೆ ಪಾಲಿಸುವಂತೆ ಮಾಡುವುದು ಮತ್ತು ನಾವು ಕೂಡ ಪಾಲಿಸುವುದು. ನಾವಿಂದು ಸ್ವತಂತ್ರವಾಗಿ ಜೀವಿಸಲು ಸಮಾನ ಶಿಕ್ಷಣವನ್ನು ಪಡೆಯಲು ಕಾರಣವಾದ ನಮ್ಮ ಸಂವಿಧಾನವನ್ನು ಜಾರಿಗೆ ತರಲು ಶ್ರಮಿಸಿದ ಪ್ರತಿಯೊಬ್ಬ ವ್ಯಕ್ತಿಗೂ ನಾವು ಗೌರವವನ್ನು ನೀಡುವುದು ನಮ್ಮ ಕರ್ತವ್ಯ ಆಗಿರುತ್ತದೆ.

ಗಣರಾಜ್ಯೋತ್ಸವ ದಿನವನ್ನು ಹೇಗೆ ಆಚರಿಸುತ್ತೇವೆ : Gana Rajyotsava Bagge Prabandha in Kannada

ಗಣರಾಜ್ಯೋತ್ಸವ ದಿನದಂದು ಎಲ್ಲಾ ಶಾಲೆ ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ. ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ ಮತ್ತು ರಾಷ್ಟ್ರಗೀತೆಯನ್ನು ಆಡಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದ ಹೋರಾಟಗಾರರನ್ನು ನೆನಪಿಸಲಾಗುತ್ತದೆ ಮತ್ತು ಅದರ ಬಗ್ಗೆ ನಾಟಕಗಳನ್ನು ಮಾಡಲಾಗುತ್ತದೆ. Gana Rajyotsava Bagge Prabandha in Kannada ಮುಖ್ಯವಾಗಿ ಗಣರಾಜ್ಯೋತ್ಸವ ದಿನವನ್ನು ನವದೆಹಲಿಯ ರಾಜ್ ಪಥ್ ನಲ್ಲಿ ನಡೆಸಲಾಗುತ್ತದೆ. ಇಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ. ಭಾರತದ ಎಲ್ಲಾ ಸಶಸ್ತ್ರ ಪಡೆಗಳಿಂದ ರಾಷ್ಟ್ರಗೀತೆ ಮತ್ತು ಗೌರವವನ್ನು ನೀಡಲಾಗುತ್ತದೆ. ಈ ದಿನದಂದು ಯುದ್ಧ ಭೂಮಿಯಲ್ಲಿ ತನ್ನ ಶೌರ್ಯವನ್ನು ಮತ್ತು ವೀರ ಧೈರ್ಯವನ್ನು ತೋರಿಸಿದ ಸೈನಿಕರಿಗೆ ವಿಶೇಷ ಪ್ರಶಸ್ತಿಗಳನ್ನು ಈ ದಿನದಂದು ನೀಡಲಾಗುತ್ತದೆ.

ಗಣರಾಜ್ಯೋತ್ಸವ ಪೆರೇಡ್ ಮತ್ತು ಕೋಷ್ಟಕ

Gana Rajyotsava Bagge Prabandha in Kannada ದೆಹಲಿಯಲ್ಲಿ ಗಣರಾಜ್ಯೋತ್ಸವದ ಮೆರವಣಿಗೆಯು ವಿಶೇಷ ಆಕರ್ಷಣೆ ಆಗಿದೆ. ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ನಾವು ಭಾರತದ ರಕ್ಷಣಾ ಮತ್ತು ಯುದ್ಧ ಸಾಮರ್ಥ್ಯವನ್ನು ತೋರಿಸಲಾಗುತ್ತದೆ. ಭಾರತೀಯ ಸಶಸ್ತ್ರ ಪಡೆಗಳ ವಿವಿಧ ವರ್ಗದ ಸೈನಿಕರು ಮಾರ್ಚ್ ಫಾಸ್ಟ್ ಮಾಡಿ ದೇಶಭಕ್ತಿಯನ್ನು ಜನರಲ್ಲಿ ತುಂಬುತ್ತಾರೆ. ಮೆರವಣಿಗೆಯ ನಂತರ ವಿವಿಧ ರಾಜ್ಯಗಳ ಸಂಸ್ಕೃತಿಯನ್ನು ತೋರಿಸುವ ಟ್ಯಾಬ್ಲೆಗಳನ್ನು ಪ್ರದರ್ಶಿಸಲಾಗುತ್ತದೆ. ಅತ್ಯುತ್ತಮ ಪ್ರದರ್ಶನದ ಮತ್ತು ರೆಜಿಮೆಂಟುಗಳಿಗೆ ವಿಶೇಷ ಗೌರವವನ್ನು ನೀಡಲಾಗುತ್ತದೆ.

republic day essay in kannada ಭಾರತ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಗಣರಾಜ್ಯೋತ್ಸವವು ಪ್ರಜಾಪ್ರಭುತ್ವದ ಒಂದು ದೊಡ್ಡ ಹಬ್ಬ ಆಗಿದೆ. ಈ ದಿನವನ್ನು ಆಚರಿಸಲು ಹಲವಾರು ಸ್ವಾತಂತ್ರ ಹೋರಾಟಗಾರರು ತನ್ನ ರಕ್ತವನ್ನೇ ಚೆಲ್ಲಿದ್ದಾರೆ. ಆದ್ದರಿಂದ ಭಾರತ ಪ್ರತಿಯೊಬ್ಬ ವ್ಯಕ್ತಿಯು ಜಾತಿ ಮತ ಧರ್ಮ ಲೆಕ್ಕಿಸದೆ ಹಬ್ಬವನ್ನು ಆಚರಿಸುತ್ತಾರೆ. ಗಣರಾಜ್ಯೋತ್ಸವ ದಿನವೂ ರಾಷ್ಟ್ರದ ಮೂರು ಪ್ರಮುಖ ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾಗಿದೆ. ಈ ದಿನವೂ ಆಚರಿಸುವುದರಿಂದ ನಮಗೆ ಗಣರಾಜ್ಯದ ಮಹತ್ವವು ಅರಿತು ಮಾಡಿ ಕೊಳ್ಳಲು ಸಹಾಯಕವಾಗಿದೆ. ಈ ದಿನ ಭಾರತಾದ್ಯಅಂತ ಈ ದಿನವನ್ನು ಸಂಭ್ರಮಾ ಸಡಗರದಿಂದ ಆಚರಣೆ ಮಾಡಲಾಗುತ್ತದೆ. ಗಣರಾಜ್ಯೋತ್ಸವ ದಿನವು ಭಾರತೀಯರ ಅವಸ್ಮರಣೀಯ ದಿನವಾಗಿದೆ. ಈ ದಿನವೂ ಭಾರತ ಇತಿಹಾಸದ ಹೆಮ್ಮೆಯ ದಿನವಾಗಿದೆ. ನಾವು ಇದರ ಮಹತ್ವವನ್ನು ಅರಿತು ಮೂಲಭೂತ ಹಕ್ಕುಗಳಿಗೆ ಗಣರಾಜ್ಯ ತತ್ವಗಳನ್ನು ಸಾರುವಂತೆ ಇದರ ಅನುಗುಣವಾಗಿ ಸರ್ಕಾರ ಅನ್ನು ಆರಿಸಿ ಭಾರತವನ್ನು ಇನ್ನಷ್ಟ ಬಲಿಷ್ಠವಾಗಿ ನಿರ್ಮಿಸೋಣ.

Conclusion : ಗಣರಾಜ್ಯೋತ್ಸವ ಪ್ರಬಂಧ – Gana Rajyotsava Bagge Prabandha in Kannada

ಈ ಲೇಖನದಲ್ಲಿ ನಾವು ಗಣರಾಜ್ಯೋತ್ಸವದ ಪ್ರಮುಖ ಆಸಕ್ತಿದಾಯಕ ಮಾಹಿತಿಯನ್ನು ಹೇಳಿದ್ದೇವೆ. ಈ ಮಾಹಿತಿಗಳು ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಈ ಮಾಹಿತಿ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು.

More information

1. ಮೊದಲನೇ ಗಣರಾಜ್ಯೋತ್ಸವದಂದು ಅತಿಥಿ ಯಾರು ?

ರಾಜ್ಯೋತ್ಸವದ ಪ್ರಮುಖ ಅತಿಥಿ ಇಂಡೋನೇಷ್ಯಾದ ಅಧ್ಯಕ್ಷರಾಗಿದ್ದರು

2. ಗಣರಾಜ್ಯೋತ್ಸವ ಯಾವಾಗ ಜಾರಿಗೆ ಬಂತು ?

ಭಾರತದ ಗಣರಾಜ್ಯೋತ್ಸವ 1950 ಜನವರಿ 26ರಂದು ಜಾರಿಗೆ ಬಂತು.

3. ಗಣರಾಜ್ಯೋತ್ಸವ ಭಾಷಣ ಮಾಡಿದವರು ಯಾರು ?

ಗಣರಾಜ್ಯೋತ್ಸವ ಭಾಷಣ ಮಾಡಿದವರು ಬಿಆರ್ ಅಂಬೇಡ್ಕರ್

4. ಗಣರಾಜ್ಯೋತ್ಸವ ಯಾವಾಗ ಆಚರಿಸುತ್ತಾರೆ ?

ಗಣರಾಜ್ಯೋತ್ಸವವನ್ನು ಜನವರಿ 26ರಂದು ಆಚರಿಸುತ್ತಾರೆ.

5. ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ನಡೆಯುವ ಪೆರೇಡ್ ಎಲ್ಲಿನಿಂದ ಪ್ರಾರಂಭವಾಗುತ್ತದೆ ?

ರಾಷ್ಟ್ರಪತಿ ಭವನದಿಂದ ಪ್ರಾರಂಭವಾಗುತ್ತದೆ.

6. ಪ್ರಥಮ ಗಣರಾಜ್ಯೋತ್ಸವದಲ್ಲಿ ರಾಷ್ಟ್ರಪತಿ ಆಗಿದ್ದವರು ಯಾರು ?

ರಾಜೇಂದ್ರ ಪ್ರಸಾದ್ ಆಗಿದ್ದರು.

7. ಭಾರತವನ್ನು ಯಾವ ದಿನದಂದು ಗಣರಾಜ್ಯ ಎಂದು ಘೋಷಣೆ ಮಾಡಲಾಯಿತು? 

1950 ಜನವರಿ 26ರಂದು ಘೋಷಣೆ ಮಾಡಲಾಯಿತು.

8. ಗಣರಾಜ್ಯ ಪದದ ಅರ್ಥ ?

ಸರ್ವೋಚ್ಚ ಅಧಿಕಾರವನ್ನು ಜನರು ಮತ್ತು ಅವರ ಚುನಾಯಿತ ಪ್ರತಿನಿಧಿಗಳು ಎಂಬ ಅರ್ಥವನ್ನು ನೀಡುತ್ತದೆ.

# Gana Rajyotsava Bagge Prabandha in Kannada

# Republic Day Prabandha in Kannada

# republic day essay in kannada

# republic day essay in kannada pdf

# republic day essay writing in kannada

# 26 january republic day essay in kannada language

# why republic day is celebrated in kannada 

# ಗಣರಾಜ್ಯೋತ್ಸವ ಭಾಷಣ ಕನ್ನಡ 2022 pdf

# ಗಣರಾಜ್ಯೋತ್ಸವದ ಇತಿಹಾಸ, leave a comment cancel reply.

Save my name, email, and website in this browser for the next time I comment.

IMAGES

  1. ಗಣರಾಜ್ಯೋತ್ಸವದ ಬಗ್ಗೆ ಮಾಹಿತಿ

    ganarajyotsava essay in kannada

  2. ಪ್ರಬಂಧ : ಗಣರಾಜ್ಯೋತ್ಸವ || Essay on Republic day in Kannada

    ganarajyotsava essay in kannada

  3. ಗಣರಾಜ್ಯೋತ್ಸವದ ಭಾಷಣ 2023

    ganarajyotsava essay in kannada

  4. Karnataka Rajyotsava Speech

    ganarajyotsava essay in kannada

  5. ಪುಟ್ಟ ಮಕ್ಕಳಿಗೆ ಗಣರಾಜ್ಯೋತ್ಸವ ಭಾಷಣ

    ganarajyotsava essay in kannada

  6. ಗಣರಾಜ್ಯೋತ್ಸವದ ಭಾಷಣ 2023

    ganarajyotsava essay in kannada

VIDEO

  1. Naari shakti

  2. ಕನ್ನಡ ರಾಜ್ಯೋತ್ಸವ 2023|Kannada rajyotsava speech in Kannada

  3. ಗಣರಾಜ್ಯೋತ್ಸವ 2024

  4. ಕನ್ನಡ ರಾಜ್ಯೋತ್ಸವ ಭಾಷಣ

  5. Republic day song

  6. 26 January republic day speech in Kannada

COMMENTS

  1. ಗಣರಾಜ್ಯೋತ್ಸವದ ಬಗ್ಗೆ ಪ್ರಬಂಧ

    ಗಣರಾಜ್ಯೋತ್ಸವದ ಬಗ್ಗೆ ಪ್ರಬಂಧ Republic Day Essay gana rajyotsava bagge prabandha in kannada

  2. Republic Day 2023 Essay In Kannada Ideas For Students

    Republic Day 2023 : ಭಾರತದಾದ್ಯಂತ ಪ್ರತಿ ವರ್ಷ ಜನವರಿ 26 ರಂದು ಗಣರಾಜ್ಯೋತ್ಸವ ...

  3. Gana Rajyotsava Bagge Prabandha in Kannada

    ಗಣರಾಜ್ಯೋತ್ಸವ ಪ್ರಬಂಧ – Gana Rajyotsava Bagge Prabandha in Kannada ಜನವರಿ 26ರಂದು ನಾವು ...